ಹಗಲಿನಿಂದ ರಾತ್ರಿಗೆ ಯುಗಾದಿಯಿಂದ ಯುಗಾದಿಗೆ ನಿತ್ಯ ನಿರಂತರ ಪಯಣ ಸಾಗುತಿದೆ ವೈಶಾಖ ಶುದ್ದ ತದಿಗೆ ಗರಿಗೆದರಿ "ಬಸವ ಜಯಂತಿಯ" ಶುಭ ಹರುಷವನ್ನು ತಂದು ನಮ್ಮಮುಂದೆ ಪಸರಿಸಿದೆ. ಮತ್ತೆ ಬಸವಣ್ಣನವರ ಜೀವನ ಸಾಧನೆಗಳನ್ನು, ಎತ್ತರ ಬಿತ್ತರಗಳನ್ನು, ಬಿತ್ತರಿಸಿ ಬೀಗುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ ನಿಜ! ಇದರಿಂದ ನಮ್ಮ ಪದವಿ ಪ್ರತಿಷ್ಠೆಗಳು ಬೆಳೆದು ಸಾಮಾಜಿಕ ಜೀವನದಲ್ಲಿ ದಾರಿ ತೋರುವಂತ್ತಗಿದ್ದೇವೆ........ ಬರುವ ಬಸವ ಜಯಂತಿಯನ್ನು ಸ್ವಾಗತಿಸೋಣ...................
This comment has been removed by the author.
ReplyDeleteಹಗಲಿನಿಂದ ರಾತ್ರಿಗೆ ಯುಗಾದಿಯಿಂದ ಯುಗಾದಿಗೆ ನಿತ್ಯ ನಿರಂತರ ಪಯಣ ಸಾಗುತಿದೆ ವೈಶಾಖ ಶುದ್ದ ತದಿಗೆ ಗರಿಗೆದರಿ "ಬಸವ ಜಯಂತಿಯ" ಶುಭ ಹರುಷವನ್ನು ತಂದು ನಮ್ಮಮುಂದೆ ಪಸರಿಸಿದೆ. ಮತ್ತೆ ಬಸವಣ್ಣನವರ ಜೀವನ ಸಾಧನೆಗಳನ್ನು, ಎತ್ತರ ಬಿತ್ತರಗಳನ್ನು, ಬಿತ್ತರಿಸಿ ಬೀಗುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ ನಿಜ! ಇದರಿಂದ ನಮ್ಮ ಪದವಿ ಪ್ರತಿಷ್ಠೆಗಳು ಬೆಳೆದು ಸಾಮಾಜಿಕ ಜೀವನದಲ್ಲಿ ದಾರಿ ತೋರುವಂತ್ತಗಿದ್ದೇವೆ........
ReplyDeleteಬರುವ ಬಸವ ಜಯಂತಿಯನ್ನು ಸ್ವಾಗತಿಸೋಣ...................